ಆ ರೈತನ ಬಾಳೆ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಎತ್ತ ಕಣ್ಣು ಹಾಯಿಸಿದ್ರು, ಬಾಳೆ ಗೊನೆಗಳದ್ದೇ ಸಾಮ್ರಾಜ್ಯ.. ಹಿಂದೆಂದೂ ಕಾಣದ ಇಂತಹ ಇಳುವರಿಯಿಂದ ಅನ್ನದಾತ ಸಂತೃಪ್ತನಾಗಿದ್ದಾನೆ. ಇಂತಹ ಬೆಳೆ ಬೆಳೆಯಲು ಅವರು ಹೆಚ್ಚು ಖರ್ಚೇ ಮಾಡಿಲ್ವಂತೆ.
ಮಾಹಿತಿಗಾಗಿ ಸಂಪರ್ಕಿಸಿ : 90992 62233
facebook: https://www.facebook.com/microbiagrot…
#organicfarming #drsoil #microbi #microbiagrotechpvt #agriculture #organicindia Category
source
Comments
0 comments